೪೮ ಪುಟಗಳ  ಮಕ್ಕಳ ಪುಸ್ತಕ ‘ನಮ್ಮ ಸ೦ವಿಧಾನ, ನಮ್ಮ ಜನಗಳು’




 ಅ೦ದವಾದ ೪೮ ಪುಟಗಳ  ಪುಸ್ತಕ ‘ನಮ್ಮ ಸ೦ವಿಧಾನ, ನಮ್ಮ ಜನಗಳು’.


ಇದರ ಕೆಲವು ಪ್ರತಿಗಳು ಲಭ್ಯವಿವೆ. ಇವನ್ನು ಉಚಿತವಾಗಿ ‘ಮೊದಲು ಬ೦ದವರಿಗೆ ಮೊದಲ ಸೇವೆ’ (First Come, First Served) ತತ್ವದ ಮೇರೆಗೆ ಅ೦ಚೆಯ ಮೂಲಕ ಕಳುಹಿಸಲಾಗುವದು. 


ನನ್ನ ಓದುಗರಲ್ಲಿ ಆಸಕ್ತಿ ಇರುವವರು ಕೆಳಗೆ ಅಥವಾ ನನ್ನ ಇ-ಮೇಲ್ ವಿಳಾಸಕ್ಕೆ (sunder_t@yahoo.com) ತಮ್ಮ ಹೆಸರು, ವಿಳಾಸ, ದೂರವಾಣಿ ಸ೦ಖ್ಯೆಗಳೊ೦ದಿಗೆ ದಯ ಮಾಡಿ ಬರೆಯಿರಿ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು