ಪೋಸ್ಟ್‌ಗಳು

HIJAB ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮೂಲಭೂತವಾಗಿ ದೋಷಪೂರಿತವಾಗಿದೆ: ಕರ್ನಾಟಕ ಹೈಕೋರ್ಟ್‌ನ ಹಿಜಾಬ್ ತೀರ್ಪಿನ ಕುರಿತು

ಇಮೇಜ್
  ಮೂಲಭೂತವಾಗಿ ದೋಷಪೂರಿತವಾಗಿದೆ: ಕರ್ನಾಟಕ ಹೈಕೋರ್ಟ್‌ನ ಹಿಜಾಬ್ ತೀರ್ಪಿನ ಕುರಿತು   ‘ದಿ ಹಿ೦ದು’ ಸ೦ಪಾದಕೀಯ ಮಾರ್ಚ್ 17, 202 2 ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ಸಮಂಜಸವಾದ ಅವಕಾಶ ಕಲ್ಪಿಸುವದರ  ಅಗತ್ಯವನ್ನು ಗುರುತಿಸಲು ವಿಫಲವಾಗಿದೆ   ಕರ್ನಾಟಕ ವಿದ್ಯಾರ್ಥಿಗಳು ತಲೆಗೆ ಸ್ಕಾರ್ಫ್ ಧರಿಸುವುದನ್ನು ನಿಷೇಧಿಸಿರುವ ನ್ಯಾಯಾಲಯದ ತೀರ್ಪು ಹಲವು ಹಂತಗಳಲ್ಲಿ ತಪ್ಪಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ವಿವಾದದಿಂದ ಉದ್ಭವಿಸುವ ಪ್ರಶ್ನೆಗಳನ್ನು ನ್ಯಾಯಾಲಯ ವು ರೂಪಿಸಿದ ರೀತಿ ಸಾಂವಿಧಾನಿಕ ತತ್ವಗಳನ್ನು ದುರ್ಬಲಗೊಳಿಸುತ್ತದೆ. ನಿಗದಿತ ಸಮವಸ್ತ್ರದ ಜೊತೆಗೆ, ಆದರೆ ಬಣ್ಣದಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಹಿಜಾಬ್ ಧರಿಸುವುದು ಶಾಲೆ ಅಥವಾ ಕಾಲೇಜಿಗೆ ಪ್ರವೇಶವನ್ನು ನಿರಾಕರಿಸುವ ಕಾರಣವೇ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯ ವಿಫಲವಾಗಿದೆ. ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅತ್ಯಗತ್ಯ ಅಭ್ಯಾಸವಾಗಿದೆ ಮತ್ತು ಆದ್ದರಿಂದ,  ವಿ ಧಿ   25 ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿ ಸಾಂವಿಧಾನಿಕ ರಕ್ಷಣೆಗೆ ಅರ್ಹವಾಗಿದೆ ಎಂದು ವಿದ್ಯಾರ್ಥಿಗಳ ಹೇಳಿಕೆಯನ್ನು ಒಪ್ಪದ ಪೀಠವು ಕುರಾನ್‌ನ ಪದ್ಯಗಳನ್ನು ಪರಿಶೀಲಿಸಿತು. ಆದರೆ ಅದು ನಿಜವಾದ ಸಮಸ್ಯೆಯಾಗಿ ತ್ತೇ ? ವೈವಿಧ್ಯತೆಯನ್ನು ಹೊ೦ದಿರುವ  ಸಮಾಜವು ವಿದ್ಯಾರ್ಥಿಗಳಲ್ಲಿ ಸಮಾನತೆಯ ಭಾವನೆಯನ್ನು ಹಾಳು ಮಾಡದೆಯೇ ...
ಇಮೇಜ್
ಸಮವಸ್ತ್ರ ಆದೇಶ ದಿ ೫-೨-೨೦೨೨  
ಇಮೇಜ್
  ಹಿಜಾಬ್ ವಿವಾದ : ಕರ್ನಾಟಕದ ಹೈಕೋರ್ಟ್‌ನಿಂದ ಹೊರಡಿಸಿದ  ಮಧ್ಯಂತರ ಆದೇಶದ ಅವಲೋಕನಗಳು ‘ಹಿಜಾಬ್ ವಿವಾದಕ್ಕೆ  ಸ೦ಬ೦ಧಿಸಿದ೦ತೆ ಹೈಕೋರ್ಟಿನಲ್ಲಿ  ದಾಖಲಾಗಿರುವ ರಿಟ್ ಅರ್ಜಿಗಳ ವಿಚಾರಣೆ ಇತ್ಯರ್ಥ ಅಗುವ ತನಕ ವಿದ್ಯಾರ್ಥಿಗಳು ತರಗತಿಗಳಿಗೆ ಕೇಸರಿ ಶಾಲು, ಹಿಜಾಬ್ ಧರಿಸಿ ಪ್ರವೆಶಿಸುವ೦ತಿಲ್ಲ ಹಾಗೂ ಧಾರ್ಮಿಕ ಸ೦ಕೇತದ ಬಾವುಟಗಳನ್ನು ಪ್ರದರ್ಶನ ಮಾಡುವ೦ತಿಲ್ಲ’ ಎ೦ದು ಕರ್ನಾಟಕ ಹೈಕೋರ್ಟ್ ದಿ. ೧೧ ಫ಼ೆಬ್ರವರಿ ೨೦೨೨ ರ೦ದು ಮಧ್ಯ೦ತರ ಆದೇಶ ಹೊರಡಿಸಿದೆ.  ‘ಯಾವ ಕಾಲೇಜು ಅಭಿವೃ ಧ್ಧಿ ಸಮಿತಿಗಳು (ಸಿಡಿಸಿ) ಸ೦ಹಿತೆ  ನಿಗದಿ ಪಡಿಸಿದವೆಯೋ ಮತ್ತು ಯಾವ ಶೈಕ್ಷಣಿಕ ಸ೦ಸ್ಥೆಗಳು ಸಮವಸ್ತ್ಗ್ರ ನೀತಿಯನ್ನು ಜಾರಿ ಮಾಡಿವೆಯೊ ಅವುಗಳಿಗೆ ಮಾತ್ರವೇ ಈ ಆದೇಶ ಸೀಮಿತವಾಗಿದೆ’ ಎ೦ದು ಆದೇಶದಲ್ಲಿ ಸ್ಪಷ್ಟಪಡಿಸಿದೆ . ‘ಬಹು ಭಾಷೆ, ಬಹು ಸಂಸ್ಕೃತಿ , ಬಹು ಧರ್ಮಗಳಿ೦ದ ಕೂಡಿರುವ ದೇಶವಿದು. ಇಲ್ಲ ಪ್ರತಿಯೊ ಬ್ಬ ನಾಗರಿಕನೂ  ತನ್ನಿಚ್ಛೆ ಮತು ನ೦ಬಿಕೆಗಳಿಗೆ ಅನುಗುಣವಾಗಿ ತನ್ನ ಧಾರ್ಮಿಕ ಆಚರಣೆಯ  ಹಕ್ಕು , ಸ್ವಾತ೦ತ್ರ್ಯ ಹೊ೦ದಿರುತ್ತಾನೆ. ಆದಾಗ್ಯೂ ಇವೆಲ್ಲವೂ ಸ೦ವಿಧಾನದ  ಚೌಕಟ್ಟಿನಲಿರುವ ನಿಬ೦ಧಗಳಿಗೆ ಒಳಪಟ್ಟಿರಬೇಕಾಗುತ್ತದೆ ಎ೦ಬುದನ್ನು ಮರೆಯಬಾರದು…..ಶಾಲಾ ಕಾಲೇಜುಗಳ ತರಗತಿಯೊಳಗೂ ಹಿಜಾಬ ಧರಿಸುವುದು ಇಸ್ಲಾ೦  ಧರ್ಮದ ಅಗತ್ಯ ಆಚರಣೆಯ ಭಾಗ  ಎ೦ಬ ಪ್ರತಿಪಾದನೆಯು, ಸ೦ವಿಧಾನದ ಆಶಯಕ್ಕೆ...