ಡ್ಯಾನಿಶ್ ಸಿದ್ದಿಕಿ: ಭಾರತದ ಪುಲಿಟ್ಜೆರ್ ಪ್ರಶಸ್ತಿ ವಿಜೇತ ಛಾಯಾಗ್ರಾಹಕನನ್ನು ನೆನಪಿಸಿಕೊಳ್ಳುವುದು
ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ ಶುಕ್ರವಾರಜುಲೈ ೧೬ರ೦ದು ಪಾಕಿಸ್ತಾನದ ಗಡಿ ದಾಟುವಿಕೆ ಬಳಿ ಅಫಘಾನ್ ಭದ್ರತಾ ಪಡೆ ಮತ್ತು ತಾಲಿಬಾನ್ ಹೋರಾಟಗಾರರ ನಡುವೆ ನಡೆದ ಘರ್ಷಣೆಯನ್ನು ಚಿತ್ರೀಕರಿಸುತ್ತೀದ್ದಾಗ ಕೊಲ್ಲಲ್ಪಟ್ಟರು.
2010 ರಿಂದ ರಾಯಿಟರ್ಸ್ಗಾಗಿ ಕೆಲಸ ಮಾಡುತ್ತಿದ್ದ ಸಿದ್ದಿಕಿ ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ ಕಾಂಗ್ ಪ್ರತಿಭಟನೆ ಮತ್ತು ನೇಪಾಳದ ಭೂಕಂಪಗಳನ್ನು ಒಳಗೊ೦ಡು ಛಾಯಾಚಿತ್ರಗಳನ್ನು ತೆಗೆದರು..
ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ದಾಖಲಿಸಿದ್ದಕ್ಕಾಗಿ ಸಿದ್ದಿಕಿ 2018 ರ ವೈಶಿಷ್ಟ್ಯ ಪುರಸ್ಕಾರಕ್ಕಾಗಿ ಪುಲಿಟ್ಜೆರ್ ಪ್ರಶಸ್ತಿಯನ್ನು ಗೆದ್ದ ರಾಯಿಟರ್ಸ್ ತಂಡದ ಭಾಗವಾಗಿದ್ದರು.
ಅವರ ಪ್ರಶ೦ಸಿತ ಛಾಯಾಚಿತ್ರಗಳಗಳನ್ನು ಇಲ್ಲಿ ನೋಡಿ:
https://www.bbc.com/news/world-asia-india-57862610
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ